Select Your Language

Notifications

webdunia
webdunia
webdunia
webdunia

ಸೈಫ್ ಆಲಿಖಾನ್ ಪುತ್ರಿ ಸಾರಾಗೆ ಲಿಪ್ ಲಾಕ್ ಮಾಡೋದು ಅಂದ್ರೆ ತುಂಬಾ ಇಷ್ಟವಂತೆ!

ಸೈಫ್ ಆಲಿಖಾನ್ ಪುತ್ರಿ ಸಾರಾಗೆ ಲಿಪ್ ಲಾಕ್ ಮಾಡೋದು ಅಂದ್ರೆ ತುಂಬಾ ಇಷ್ಟವಂತೆ!
ಮುಂಬೈ , ಶುಕ್ರವಾರ, 7 ಡಿಸೆಂಬರ್ 2018 (10:28 IST)
ಮುಂಬೈ: ಸೈಫ್ ಆಲಿ ಖಾನ್ ಪುತ್ರಿ ಸಾರಾ ಆಲಿಖಾನ್ ಈಗಷ್ಟೇ ಸುಶಾಂತ್ ಸಿಂಗ್ ರಜಪೂತ್ ಜತೆಗೆ ಕೇದಾರ್ ನಾಥ್ ಸಿನಿಮಾ ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ಬರುವ ಲಿಪ್ ಲಾಕ್ ಸೀನ್ ಬಗ್ಗೆ ಸಾರಾ ಹೇಳಿದ್ದೇನು ಗೊತ್ತಾ?


ಸಿನಿಮಾದಲ್ಲಿ ನಟಿಸಿದ ಅನುಭವದ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ ಸಾರಾ ಹೇಳಿದ್ದು ಕೇಳಿ ಎಲ್ಲರ ಹುಬ್ಬೇರಿದೆ. ಈ ಸಿನಿಮಾದಲ್ಲಿ ಸುಶಾಂತ್ ಗೆ ಸಾರಾ ಲಿಪ್ ಲಾಕ್ ಮಾಡಿದ್ದಾರೆ. ಈ ದೃಶ್ಯದ ಬಗ್ಗೆ ಪ್ರಶ್ನೆ ಕೇಳಿದಾಗ ಸಾರಾ ಬೋಲ್ಡ್ ಆಗಿಯೇ ಉತ್ತರಿಸಿದ್ದಾರೆ.

‘ನನಗೆ ಈ ಸಿನಿಮಾದಲ್ಲಿ ಅಭಿನಯಿಸಲು ಸುಲಭವಾದ ದೃಶ್ಯ ಎಂದರೆ ಆ ಲಿಪ್ ಲಾಕ್ ಸೀನ್. ಯಾಕೆಂದರೆ ಕಿಸ್ ಮಾಡುವಾಗ ಕಣ್ಣು ಮುಚ್ಚಿ ಅದನ್ನು ಫೀಲ್ ಮಾಡಿದರೆ ಆಯಿತು. ಒಂದು ಪಾತ್ರಕ್ಕಾಗಿ ಏನು ಮಾಡಬೇಕೋ ಅದನ್ನು ಮಾಡಲು ನನಗೆ ಹಿಂಜರಿಕೆ ಇಲ್ಲ. ಡೀಪ್ ಲವ್ ಫೀಲ್ ತೋರಿಸೋದು ಸುಲಭ’ ಎಂದು ಸಾರಾ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಅನಿಲ್ ಕುಂಬ್ಳೆಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ ಸುಮಲತಾ ಅಂಬರೀಷ್