Select Your Language

Notifications

webdunia
webdunia
webdunia
webdunia

ಟ್ಯಾಟೂ ಮೂಲಕ ಸಂಜನಾ ಲವ್ ರಹಸ್ಯ ರಟ್ಟು

ಟ್ಯಾಟೂ ಮೂಲಕ  ಸಂಜನಾ ಲವ್ ರಹಸ್ಯ ರಟ್ಟು
ಬೆಂಗಳೂರು , ಮಂಗಳವಾರ, 18 ಸೆಪ್ಟಂಬರ್ 2018 (09:14 IST)
ಬೆಂಗಳೂರು : ಗಂಡ-ಹೆಂಡತಿ ಚಿತ್ರದಲ್ಲಿ ಸಖತ್ ಹಾಟ್ ಅವತಾರದಲ್ಲಿ ನಟಿಸಿದ ನಟಿ ಸಂಜನಾ ಗರ್ಲಾನಿ ಇದೀಗ ತಮ್ಮ ಬೆನ್ನ ಮೇಲೆ ಹಾಕಿಸಿಕೊಂಡ ಟ್ಯಾಟೂ ಮೂಲಕ ಸುದ್ದಿಯಾಗಿದ್ದಾರೆ.


ಸ್ಯಾಂಡಲ್​ವುಡ್ ಹಾಗೂ ಟಾಲಿವುಡ್​ನಲ್ಲಿ ಗುರುತಿಸಿಕೊಂಡಿರುವ ಸಂಜನಾ, ದುಬೈನಲ್ಲಿ ನಡೆಯುತ್ತಿರುವ ಸೈಮಾ ಆವಾರ್ಡ್​ ವೇಳೆ ಬೆನ್ನು ತೋರಿಸಿ ಫೋಸ್​ ನೀಡಿದಾಗ ತಮ್ಮ ಬೆನ್ನಿನ ಮೇಲೆ ಹೆಸರೊಂದನ್ನು ಬರೆಯಿಸಿಕೊಂಡಿರುವುದು ಕಂಡುಬಂದಿದೆ. ಇದು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ  ಚರ್ಚೆಗೆ ಕಾರಣವಾಗಿದ್ದಾರೆ. 


 'ಎ' ಅಕ್ಷರದಿಂದ ಪ್ರಾರಂಭವಾಗುವ ಈ ಹೆಸರು ಯಾರದ್ದೂ ಅನ್ನೋದು ಸ್ಪಷ್ಟವಾಗಿ ಕಾಣಿಸೋದಿಲ್ಲ. ಆದರೆ ಈ ಹೆಸರು ಎರಡು ಹೃದಯಗಳ ಸಿಂಬಾಲ್ ಮೂಲಕ ಕೊನೆಯಾಗಿದೆ. ಇದನ್ನಾ ನೋಡಿದ್ರೆ ಸಂಜನಾ ಲವ್​ನಲ್ಲಿ ಬಿದ್ರಾ ಅನ್ನೋ ಅನುಮಾನ ಹಲವರಲ್ಲಿ ಹುಟ್ಟಿಕೊಂಡಿದೆ. ಈ ಬಗ್ಗೆ ಸಂಜನಾಗೆ ಕೇಳಿದ್ರೆ, ಸದ್ಯದಲ್ಲೇ ನಿಮ್ಗೆ ಒಂದು ಗುಡ್ ನ್ಯೂಸ್ ಕೊಡ್ತಿನಿ ವೇಟ್ ಮಾಡಿ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಸ್ಟ್ರಾಗ್ರಾಮ್ ನಲ್ಲಿ ಮತ್ತೆ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡ ನಟಿ ಪೂನಂ ಪಾಂಡೆ