Select Your Language

Notifications

webdunia
webdunia
webdunia
webdunia

ಸ್ಟಾಕ್ ಮಾರ್ಕೆಟ್ ನಲ್ಲಿ ಅಮಿತಾಬ್ ಬಚ್ಚನ್ ಹವಾ...

ಸ್ಟಾಕ್ ಮಾರ್ಕೆಟ್ ನಲ್ಲಿ ಅಮಿತಾಬ್ ಬಚ್ಚನ್ ಹವಾ...
ಮುಂಬೈ , ಗುರುವಾರ, 29 ಮೇ 2014 (09:58 IST)
ಸ್ಟಾಕ್ ಮಾರ್ಕೆಟ್ ಬ್ರೋಕರೆಜ್ ಕಂಪನಿ ಸ್ಟಾಂಪೆಡ್  ಕ್ಯಾಪಿಟಲ್ ಲಿಮಿಟೆಡ್ ಗೆ ಸಂಬಂಧಪಟ್ಟ ಶೇರ್ ಗಳನ್ನು ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅಧಿಕ ಪ್ರಮಾಣದಲ್ಲಿ ಕೊಂಡಿದ್ದಾರೆ. ಸ್ಟಾಕ್ ಮಾರ್ಕೆಟ್ ನೀಡಿ ಸುದ್ದಿಯ ಪ್ರಕಾರ ಸ್ಟಾಂಪೆಡ್  ಕ್ಯಾಪಿಟಲ್ ಕಂಪನಿಗೆ ಸೇರಿದ  1.1ಲಕ್ಷ ದಷ್ಟು ಶೇರ್ ಕೊಂಡುಕೊಂಡ ಸಂಗತಿ ತಿಳಿದು ಬಂದಿದೆ. 
 
ಸ್ಟಾಂಪೆಡ್  ಕ್ಯಾಪಿಟಲ್ ಶೇರ್ ಒಂದಕ್ಕೆ 109.92  ರೂಪಾಯಿಗಳಷ್ಟು ಇದ್ದು ಅದರಲ್ಲಿ  ಕೋಟಿ ರೂಪಾಯಿ ಬೆಲೆ ಬಾಳುವಂತಹ ಶೇರ್ ಗಳನ್ನು ಕೊಂಡಿದ್ದಾರೆ ಬಿಗ್ ಬಿ .
 
ಕಳೆದ ಕೆಲವು ದಿನಗಳಿಂದ  ಸ್ಟಾಂಪೆಡ್  ಕ್ಯಾಪಿಟಲ್ ಶೇರ್  ಶೇ. ೩೦ ರಷ್ಟು ಬೆಳವಣಿಗೆ ಕಂಡಿದೆ. ಬುಧವಾರ ಟ್ರೇಡಿಂಗ್ ಸ್ಟಾಂಪೆಡ್  ಕ್ಯಾಪಿಟಲ್ ಒಂದು ಘಟ್ಟದಲ್ಲಿ ತನ್ನ ಗರಿಷ್ಟ ಮೊತ್ತ  119.95ವನ್ನು ನಮೂದಿಸಿಕೊಂಡಿದೆ. ಅಂತಿಮವಾಗಿ ಇದು114.90  ಕ್ಕೆ ನಿಂತಿದೆ. ಅಮಿತಾಂ ಜಸ್ಟ್ ಡಯಲ್ ಅನ್ನುವ ಕಂಪನಿಯ ಶೇರ್ ಗಳನ್ನು ಸಹ ಕೊಂಡಿದ್ದಾರೆ. ಜಸ್ಟ್ ಡಯಲ್ ಕಂಪನಿ ಶೇರ್ 10  ರೂಗಳಂತೆ 62794ಳನ್ನು ಅವರು ಖರೀದಿಸಿದ್ದಾರೆ. ಪ್ರಸ್ತುತ ಅಮಿತಾಬ್ ಅವರು ಕೊಂಡಿರುವ ಜಸ್ಟ್ ಡಯಲ್ ಶೇರ್ ಬೆಲೆ 9  ಕೋಟಿ ರೂಪಾಯಿಗಳಷ್ಟು ಬೆಲೆ ಬಾಳುತ್ತದೆ. 

Share this Story:

Follow Webdunia kannada