Select Your Language

Notifications

webdunia
webdunia
webdunia
webdunia

ಒಂದಕ್ಕಿಂತ ಹೆಚ್ಚು ಬಾಯ್ ಫ್ರೆಂಡ್ ಇದ್ದರೆ ಅಪರಾಧವಲ್ಲ-ಆಲಿಯಾ ಭಟ್

ಒಂದಕ್ಕಿಂತ ಹೆಚ್ಚು ಬಾಯ್ ಫ್ರೆಂಡ್ ಇದ್ದರೆ  ಅಪರಾಧವಲ್ಲ-ಆಲಿಯಾ ಭಟ್
ಮುಂಬೈ , ಶನಿವಾರ, 6 ಆಗಸ್ಟ್ 2016 (09:24 IST)
ಬಾಲಿವುಡ್ ನಲ್ಲಿ ಓಡುವ ಕುದುರೆ ಅಂದ್ರೆ ಅದು ಆಲಿಯಾ ಭಟ್.ಒಂದರ ಹಿಂದೆ ಒಂದು ಉತ್ತಮ ಆಫರ್ ಗಳು ಆಲಿಯಾ ಭಟ್ ಅವರನ್ನು ಅರಸುತ್ತಲೇ ಬರುತ್ತಿದೆ. ಸಿನಿಮಾದಿಂದಾಗಿ ಆಲಿಯಾ ಭಟ್ ಎಷ್ಟು ಸುದ್ದಿಯಾಗುತ್ತಿದ್ದಾರೋ ಅಷ್ಟೇ ಪ್ರಮಾಣದಲ್ಲಿ ಅವರ ವೈಯುಕ್ತಿಕ ಜೀವನದಲ್ಲೂ ಅಷ್ಟೇ ಸದ್ದು ಮಾಡುತ್ತಿದ್ದಾರೆ.


ಆಲಿಯಾ ಭಟ್ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಅವರ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಅನ್ನೋ ವಿಚಾರ ಬಾಲಿವುಡ್ ನಲ್ಲಿ ಹೊಸದೇನಲ್ಲ. ಬಹು ವರ್ಷಗಳಿಂದ ಈ ಮಾತು ಕೆಲ ಬರುತ್ತಲೇ ಇದೆ. ಇನ್ನು ತನ್ನ ವೈಯುಕ್ತಿಕ ಬದುಕಿನ ಬಗ್ಗೆ ನಾನಾ ರೀತಿಯಲ್ಲಿ ಸುದ್ದಿಯಾಗುತ್ತಲೇ ಇದೆ. ಹಾಗಂಥ ನಾನು ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ನಾನು ಪ್ರಾಕ್ಟಿಕಲ್ ಆಗಿ ಯೋಚಿಸುತ್ತೇನೆ. ನನ್ನ ಹಾಗೂ ಸಿದ್ಧಾರ್ಥ್ ಬಗ್ಗೆ ದಿನಕ್ಕೊಂದು ಸುದ್ದಿಯಾಗುತ್ತೆ. ಆದ್ರೆ ನಾನು ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಪ್ರೀತಿ, ಮದುವೆ, ಮಕ್ಕಳು ಇದೆಲ್ಲಾ ನನ್ನ ಜೀವನದಲ್ಲಿ ಪ್ರಮುಖವಾದ ಸಂಗತಿಗಳು. ಹಾಗಂಥ ನಾನು ಈಗ ಅದರ ಬಗ್ಗೆ ಯೋಚಿಸಲ್ಲ. ಯಾಕಂದ್ರೆ ಈಗ ನನಗೆ ನನ್ನ ವೃತ್ತಿ ಬದುಕು ಮುಖ್ಯ ಅಂತಾ ಅವರು ಹೇಳಿದ್ದಾರೆ.

  ಇನ್ನು ನನ್ನ ವೈಯುಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ರೆ ನನಗೇನು ಸಮಸ್ಯೆಯಿಲ್ಲ.ಆದ್ರೆ ಸಮಾಜ ಇದನ್ನು ಒಪ್ಪಲ್ಲ. ಒಂದು ವೇಳೆ ಒಬ್ಬ ಹುಡುಗಿಗೆ ಒಂದಕ್ಕಿಂತ ಹೆಚ್ಚು ಗೆಳಯರಿದ್ದರೆ ಆಕೆಯನ್ನು ಕೆಟ್ಟದಾಗಿ ನೋಡುತ್ತಾರೆ. ಆದ್ರೆ ನನ್ನ ಪ್ರಕಾರ ಅದು ತಪ್ಪಲ್ಲ. ತಮ್ಮ ಬದುಕನ್ನು ಯಾವ ರೀತಿ ರೂಪಿಸಿಕೊಳ್ಳಬೇಕು ಅನ್ನೋದು 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಲ್ಲೀಗ ಮಹಿಳೆಯರ ಪರ್ವ- ಸೋನಾಕ್ಷಿ ಸಿನ್ಹಾ