Select Your Language

Notifications

webdunia
webdunia
webdunia
webdunia

ಪ್ರಿಯಾಂಕ ಚೋಪ್ರಾ ಬ್ಯಾಗ್ ಹಾಗೂ ಜೀನ್ಸ್ ಪ್ಯಾಂಟ್ ಬೆಲೆ ಕೇಳಿದ್ರೆ ದಂಗಾಗುತ್ತೀರಾ?

ಪ್ರಿಯಾಂಕ ಚೋಪ್ರಾ ಬ್ಯಾಗ್ ಹಾಗೂ ಜೀನ್ಸ್ ಪ್ಯಾಂಟ್ ಬೆಲೆ ಕೇಳಿದ್ರೆ ದಂಗಾಗುತ್ತೀರಾ?
ಮುಂಬೈ , ಭಾನುವಾರ, 2 ಸೆಪ್ಟಂಬರ್ 2018 (06:38 IST)
ಮುಂಬೈ : ರಜೆ ದಿನಗಳನ್ನು ಕಳೆಯುತ್ತಿರುವ ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಕೈಯಲ್ಲಿ ಹಿಡಿದುಕೊಂಡಿರುವ ಬ್ಯಾಗ್ ಹಾಗೂ ಅವರು ಧರಿಸಿರುವ ಜೀನ್ಸ್ ಇದೀಗ ಎಲ್ಲರ ಗಮನ ಸೆಳೆದಿದೆ.


2003ರಲ್ಲಿ ಬಾಲಿವುಡ್ ಗೆ ಎಂಟ್ರಿಯಾದ ಪ್ರಿಯಾಂಕ, ಐಷಾರಾಮಿ ಜೀವನ ಸಾಗಿಸ್ತಿದ್ದಾಳೆ. ಕೆಲ ದಿನಗಳ ಹಿಂದಷ್ಟೇ ನಿಕ್ ಜೋನಸ್ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿರುವ ಪ್ರಿಯಾಂಕ ಚೋಪ್ರಾ ಇದೀಗ ಕ್ಯಾಲಿಫೋರ್ನಿಯಾದಲ್ಲಿ ರಜೆ ದಿನಗಳನ್ನು ಕಳೆಯುತ್ತಿದ್ದಾರೆ.


ಅದಕ್ಕೆ ಸಂಬಂಧಪಟ್ಟ ಪೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರ ಕೈಯಲ್ಲಿರುವ  ಬ್ಯಾಗ್ ಹಾಗೂ ಧರಿಸಿರುವ ಜೀನ್ಸ್ ಬೆಲೆ ತಿಳಿದು ಅನೇಕರು ದಂಗಾಗಿದ್ದಾರೆ. ಪ್ರಿಯಾಂಕ ತೊಟ್ಟಿರುವ ಜೀನ್ಸ್ ಬೆಲೆ 24,000 ರೂಪಾಯಿ. Nanushka's lilacನ Marfa pant ಇದಾಗಿದೆ. ಇದ್ರ ಮೇಲೆ ಪ್ರಿಯಾಂಕ ಬಿಳಿ ಬಣ್ಣದ ಕ್ರಾಪ್ ಟಾಪ್ ಧರಿಸಿದ್ದಾಳೆ. ಇದಕ್ಕೆ ಹೊಂದುವಂತೆ ಪ್ರಿಯಾಂಕ Pop and Suki's Lolita ಕಲೆಕ್ಷನ್ ನ ಬಿಳಿ ಬ್ಯಾಗ್ ಹಿಡಿದಿದ್ದಾಳೆ. ಈ ಬ್ಯಾಗ್ ಬೆಲೆ 22,911 ರೂಪಾಯಿಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ಮಾಪಕರ ವಿರುದ್ಧ ಕೇಸ್ ದಾಖಲಿಸಿದ ನಟಿ ಸಿಂಧು ಲೋಕನಾಥ್