ಪ್ರಿಯಾಂಕಳ ಈ ಡ್ರೆಸ್ ನ ಬೆಲೆ ಎಷ್ಟು ಗೊತ್ತಾ?

ಶುಕ್ರವಾರ, 12 ಅಕ್ಟೋಬರ್ 2018 (10:49 IST)
ಮುಂಬೈ : ಅಮೇರಿಕಾದ ಸಿಂಗರ್ ನಿಕ್ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡ ನಟಿ ಪ್ರಿಯಾಂಕ ಚೋಪ್ರಾ ಇದೀಗ ತುಂಬಾ ದುಬಾರಿ ಎನಿಸಿಕೊಂಡಿದ್ದಾರೆ. ಅವರು ಧರಿಸಿದ ಒಂದು ಡ್ರೆಸ್ ಇದೀಗ ಬಾರೀ ಸುದ್ದಿಯಲ್ಲಿದೆ.

ಹೌದು ಫ್ಯಾಷನ್ ಪ್ರಿಯೆ ನಟಿ ಪ್ರಿಯಾಂಕ ಚೋಪ್ರಾ ಇತ್ತೀಚೆಗೆ ದುಬಾರಿ ಡ್ರೆಸ್ ಧರಿಸುವುದರ ಮೂಲಕವೇ ಹೆಚ್ಚು ಸುದ್ದಿಯಾಗಿದ್ದರು. ಇದೀಗ ಮತ್ತೊಂದು ದುಬಾರಿ ಕೆಂಪು ಬಣ್ಣದ ಡ್ರೆಸ್ ಧರಿಸುವುದರ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಇವರು ಇತ್ತೀಚೆಗೆ ಹೊಟೇಲ್ ನಿಂದ ನಿಕ್ ಭೇಟಿಗೆ ತೆರಳುವ ಮುನ್ನ ಕೆಂಪು ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವರು ಅವರ ಸ್ನೇಹಿತೆ ನಟಿ ಮೇಗನ್ ಮಾರ್ಕಲ್ ರೀತಿ ಕಾಣಿಸುತ್ತಿದ್ದರು.

 

ಆದರೆ ಈ ಡ್ರೆಸ್ ಬೆಲೆ ಕೇಳಿದವರು ಮಾತ್ರ ದಂಗಾಗುವುದು ಗ್ಯಾರಂಟಿ. ಯಾಕೆಂದರೆ ಈ ಡ್ರೆಸ್ ನ ಬೆಲೆ ಬರೋಬರಿ 2.5 ಲಕ್ಷ ರೂಪಾಯಿ ಎನ್ನಲಾಗಿದೆ. ಅವರು ಧರಿಸಿದ ಈ ಡ್ರೆಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ವಿಡಿಯೋವನ್ನು ತಿರುಚಿ ಪ್ರಸಾರ ಮಾಡಿದ್ದಕ್ಕೆ ಮಾಧ್ಯಮದ ವಿರುದ್ಧ ದೂರು ನೀಡಿದ ನಟ ಅಕ್ಷಯ್ ಕುಮಾರ್