Select Your Language

Notifications

webdunia
webdunia
webdunia
webdunia

ರಾಧಿಕಾ ಆಪ್ಟೆ ಗೆ ರಾತ್ರಿಯಾದರೂ ಪರ್ವಾಗಿಲ್ಲ ಬಂದು ‘ಸೊಂಟಕ್ಕೆ ಮಸಾಜ್ ಮಾಡ್ತೀನಿ’ ಅಂದನಂತೆ ಸಹನಟ

ರಾಧಿಕಾ ಆಪ್ಟೆ ಗೆ ರಾತ್ರಿಯಾದರೂ ಪರ್ವಾಗಿಲ್ಲ ಬಂದು ‘ಸೊಂಟಕ್ಕೆ ಮಸಾಜ್ ಮಾಡ್ತೀನಿ’ ಅಂದನಂತೆ ಸಹನಟ
ಮುಂಬೈ , ಸೋಮವಾರ, 17 ಸೆಪ್ಟಂಬರ್ 2018 (12:49 IST)
ಮುಂಬೈ : ಬಾಲಿವುಡ್ ನಟಿ ರಾಧಿಕಾ ಆಪ್ಟೆ ಜೊತೆಗೆ ಲಿಪ್ಟ್ ನಲ್ಲಿ ಸಹನಟನೊಬ್ಬ ಅಸಭ್ಯವಾಗಿ ವರ್ತಿಸಿದ್ದಾನಂತೆ. ಈ ವಿಚಾರವನ್ನು ಸ್ವತಃ  ರಾಧಿಕಾ ಆಪ್ಟೆ ಹೇಳಿಕೊಂಡಿದ್ದಾರೆ.


ಸಿನಿಮಾವೊಂದರ ಶೂಟಿಂಗ್ ಮಾಡುವಾಗ ನಟಿ ರಾಧಿಕಾ ಆಪ್ಟೆ ಗೆ ಸೊಂಟು ನೋವು ಕಾಣಿಸಿಕೊಂಡಿತಂತೆ. ಹೇಗೋ ಕಷ್ಟಪಟ್ಟು ಆ ದಿನದ ಸಂಪೂರ್ಣ ಚಿತ್ರೀಕರಣ ಮುಗಿಸಿ ಲಿಫ್ಟ್ ನಲ್ಲಿ ರೂಂಮಿಗೆ ಹೋಗುವಾಗ ಚಿತ್ರದ ಸಹನಟನೊಬ್ಬ ಅವರ ಜೊತೆಯಲ್ಲಿ ಬಂದಿದ್ದಾನಂತೆ.


ಆದರೆ ಆತ ಅಂದು ಅಸಭ್ಯವಾಗಿ ನಡೆದುಕೊಂಡಿದ್ದು, ಇದು ನಟಿಗೆ ತುಂಬಾ ಕಿರಿಕಿರಿ ಉಂಟು ಮಾಡಿತಂತೆ. “ನಿನಗೆ ಏನಾದರೂ ಸಹಾಯ ಬೇಕು ಅಂದ್ರೆ ನನ್ನ ಕೇಳು. ಮಧ್ಯರಾತ್ರಿ ಆದರೂ ಪರವಾಗಿಲ್ಲ ಬಂದು ನಿನಗೆ ಸೊಂಟ ಮಸಾಜ್ ಮಾಡ್ತೀನಿ” ಎಂದಿದ್ದ ಎಂದು  ನಟಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಾದಕ ವಸ್ತುವನ್ನು ಕಾನೂನುಬದ್ಧಗೊಳಿಸುವಂತೆ ಆಗ್ರಹಿಸಿದ ಬಾಲಿವುಡ್ ನಟ ಯಾರು ಗೊತ್ತಾ?