Select Your Language

Notifications

webdunia
webdunia
webdunia
webdunia

ಶಾರ್ಟ್ ಡ್ರೆಸ್ ಧರಿಸಿ ಟ್ರೋಲ್ ಆದ ನಟಿ ಜಾಹ್ನವಿ ಕಪೂರ್ ಸಹಾಯಕ್ಕೆ ಬಂದ ಅರ್ಜುನ್ ಕಪೂರ್!

ಶಾರ್ಟ್ ಡ್ರೆಸ್ ಧರಿಸಿ ಟ್ರೋಲ್ ಆದ ನಟಿ ಜಾಹ್ನವಿ ಕಪೂರ್ ಸಹಾಯಕ್ಕೆ ಬಂದ ಅರ್ಜುನ್ ಕಪೂರ್!
ಮುಂಬೈ , ಸೋಮವಾರ, 17 ಸೆಪ್ಟಂಬರ್ 2018 (12:42 IST)
ಮುಂಬೈ : ಅನೇಕ ಬಾರಿ ಡ್ರೆಸ್ ವಿಚಾರಕ್ಕೆ ಟ್ರೋಲ್ ಆಗಿರುವ 'ದಢಕ್' ಚಿತ್ರದ ನಾಯಕಿ ಜಾಹ್ನವಿ ಕಪೂರ್ ಇದೀಗ ಮತ್ತೆ ಶಾರ್ಟ್ ಡ್ರೆಸ್ ಧರಿಸಿ ಟ್ರೋಲ್ ಆಗಿದ್ದಾರೆ.


ನಟಿ ಜಾಹ್ನವಿ ಕಪೂರ್ ಅವರು ಸ್ಟೈಲಿಶ್ ಆಗಿ ಕೆಂಪು ಟೀಶರ್ಟ್ ಹಾಗೂ ಶಾರ್ಟ್ಸ್ ಧರಿಸಿ ಹೊರಗಡೆ ಬಂದಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಜಾಹ್ನವಿ ಕಪೂರ್ ಅವರ ಮಿನಿ ಶಾರ್ಟ್ ಕಾಣಿಸುವುದೇ ಇಲ್ಲ. ಇವರ ಈ ಅವತಾರ ನೋಡಿದವರು ನಟಿಗೆ ಛೀಮಾರಿ ಹಾಕಿದ್ದಾರೆ.

ಕೆಲವರು ಬಹುಶಃ ಜಾಹ್ನವಿ ಪ್ಯಾಂಟ್ ಹಾಕಿಕೊಳ್ಳುವುದನ್ನು ಮರೆತು ಬಂದಿರಬಹುದು. ಇನ್ನು ಹಲವರು ಜಾಹ್ನವಿ ಕಪೂರ್ ಪ್ರಚಾರಕ್ಕಾಗಿಯೇ ಹೀಗೆ ಬಂದಿದ್ದಾಳೆ ಎಂದು ಅಭಿಪ್ರಾಯಪಟ್ಟಿದ್ದಾರೆ.


ಸಹೋದರಿ ಜಾಹ್ನವಿ ಕಪೂರ್ ಅವರನ್ನು ಡ್ರೆಸ್ ವಿಚಾರಕ್ಕೆ ಟ್ರೋಲ್ ಮಾಡಿದವರನ್ನು ಸಹೋದರ ಅರ್ಜುನ್ ಕಪೂರ್ ತರಾಟೆಗೆ ತೆಗೆದುಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ಭಾವಿ ಪತಿಗೆ ಸಾರ್ವಜನಿಕವಾಗಿ ಮುತ್ತಿಟ್ಟ ನಟಿ ಪ್ರಿಯಾಂಕ ಚೋಪ್ರಾ