Select Your Language

Notifications

webdunia
webdunia
webdunia
webdunia

ಅಮಲಾ ಪೌಲ್ ಮುಂದಿನ ಸನ್ನಿ ಲಿಯೋನ್ ಎಂದ ನೆಟ್ಟಿಗರು

ಅಮಲಾ ಪೌಲ್ ಮುಂದಿನ ಸನ್ನಿ ಲಿಯೋನ್ ಎಂದ ನೆಟ್ಟಿಗರು
ಬೆಂಗಳೂರು , ಗುರುವಾರ, 6 ಸೆಪ್ಟಂಬರ್ 2018 (13:37 IST)
ಬೆಂಗಳೂರು : ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರದ ನಟಿ ಅಮಲಾ ಪೌಲ್ ಅಭಿನಯದ 'ಅದಾಯಿ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಈ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ.


ಹೌದು ಮಂಗಳವಾರ ನಿರ್ದೇಶಕ ವೆಂಕಟ್ ಪ್ರಭು ಅವರು ತಮ್ಮ ಟ್ವಟ್ಟರ್ ಖಾತೆಯಲ್ಲಿ   ‘ಅದಾಯಿ’ ತಮಿಳು ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅಮಲಾಪೌಲ್, ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.


ದೇಹದಲ್ಲಿ ಗಾಯಗಳಾಗಿ, ರಕ್ತ ಹರಿಯುತ್ತಿದ್ದು, ತಮ್ಮ ಮಾನ ಮುಚ್ಚಿಕೊಳ್ಳಲು ಟಾಯ್ಲೆಟ್ ನಲ್ಲಿರುವ ಪೇಪರ್ ಸುತ್ತಿಕೊಂಡು ಕಂಬವನ್ನು ಹಿಡಿದು ಸಹಾಯಕ್ಕಾಗಿ ಅಂಗಲಾಚುತ್ತಿರುವ ರೂಪದಲ್ಲಿಯೂ  ಅಮಲಾ ಪೌಲ್ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದರಿಂದ ಆಶ್ಚರ್ಯಗೊಂಡಿರುವ ನೆಟ್ಟಿಗರು ಅಮಲಾ ಪೌಲ್ ಮುಂದಿನ ಸನ್ನಿ ಲಿಯೋನ್ ಎಂದು ಕಾಲೆಳೆಯುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿಂಧು ಲೋಕನಾಥ್ ವಿರುದ್ಧ ಶಿವರಾಜ್ ಕುಮಾರ್ ಅಭಿಮಾನಿಗಳು ಪುಲ್ ಗರಂ!