Select Your Language

Notifications

webdunia
webdunia
webdunia
webdunia

ಇನ್ಸ್ಟಾಗ್ರಾಮ್ ನಲ್ಲಿ ದೇಶದ ಗಣ್ಯ ವ್ಯಕ್ತಿಗಳನ್ನೇ ಹಿಂದಿಕ್ಕಿದ ನಟಿ ಪ್ರಿಯಾಂಕ

ಇನ್ಸ್ಟಾಗ್ರಾಮ್ ನಲ್ಲಿ ದೇಶದ ಗಣ್ಯ ವ್ಯಕ್ತಿಗಳನ್ನೇ ಹಿಂದಿಕ್ಕಿದ ನಟಿ ಪ್ರಿಯಾಂಕ
ಮುಂಬೈ , ಶನಿವಾರ, 7 ಜುಲೈ 2018 (07:18 IST)
ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ಇತ್ತೀಚೆಗೆ ಹೆಚ್ಚು ಸುದ್ದಿಯಾಗುತ್ತಿದ್ದು, ಈ ಹಿಂದೆ ಅತಿ ಹೆಚ್ಚು ಸಂಭಾವನೆ ಪಡೆಯುವ ಮೂಲಕ ಸುದ್ದಿಯಾಗಿದ್ದರು. ಇದೀಗ ಸಾಮಾಜಿಕ ಜಾಲತಾಣವೊಂದರಲ್ಲಿ ಅತಿ ಹೆಚ್ಚು ಅಭಿಮಾನಿಗಳು ಹೊಂದುವುದರ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.


ಹೌದು ನಟಿ ಪ್ರಿಯಾಂಕ ಚೋಪ್ರಾ ಅವರು ಫೋಟೋ ಷೇರಿಂಗ್‌ನ ಖ್ಯಾತ ಆನ್‌ಲೈನ್‌ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ದೇಶದ ಗಣ್ಯ ವ್ಯಕ್ತಿ ಹಾಗೂ ಸ್ಟಾರ್ ನಟ-ನಟಿಯರನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕೆ ಏರಿದ್ದಾರೆ.


ಇನ್ಸ್ಟಾಗ್ರಾಮ್ ನಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು 1.35 ಕೋಟಿ ಫಾಲೋವರ್ಸ್ ಗಳನ್ನು ಹೊಂದಿದ್ದರೆ, ನಟ ಬಿಗ್ ಬಿ  ಅಮಿತಾಭ್‌ ಬಚ್ಚನ್‌  95 ಲಕ್ಷ, ಟೀಂ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ 2.27 ಕೋಟಿ, ಬಾಲಿವುಡ್ ನ ಬಾದ್ ಶಾ ಶಾರುಖ್‌ ಖಾನ್‌ 1.33 ಕೋಟಿ, ಸಲ್ಮಾನ್‌ ಖಾನ್‌ 1.73 ಕೋಟಿ, ಅಮೀರ್‌ ಖಾನ್‌ 1.2 ಕೋಟಿ, ದೀಪಿಕಾ ಪಡುಕೋಣೆ 2.49 ಕೋಟಿ ಫಾಲೋವರ್ಸ್ ಗಳನ್ನು ಹೊಂದಿದ್ದರೆ,  ನಟಿ ಪ್ರಿಯಾಂಕ ಚೋಪ್ರಾ ಅವರು ಇದೀಗ 2.5 ಕೋಟಿ ಅಭಿಮಾನಿಗಳನ್ನು ಪಡೆದು ನಂಬರ್ ಒನ್ ಸ್ಥಾನ ಗಳಿಸಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಮಲ್ಲಿಕಾ ಶೆರಾವತ್ ಗೆ ನಿರ್ದೇಶಕರು ಬೆಳಗಿನ ಜಾವ ಮೂರು ಗಂಟೆಗೆ ಕೋಣೆಗೆ ಬಾ ಅಂದಿದ್ರಂತೆ!