Select Your Language

Notifications

webdunia
webdunia
webdunia
webdunia

ನಟಿ ಪ್ರಿಯಾಂಕ ಚೋಪ್ರಾ ಗೆ ಬಾಲ್ಯದಿಂದಲೂ ಈ ಖಾಯಿಲೆ ಕಾಡುತ್ತಿದೆಯಂತೆ!

ನಟಿ ಪ್ರಿಯಾಂಕ ಚೋಪ್ರಾ ಗೆ ಬಾಲ್ಯದಿಂದಲೂ ಈ ಖಾಯಿಲೆ ಕಾಡುತ್ತಿದೆಯಂತೆ!
ಮುಂಬೈ , ಗುರುವಾರ, 20 ಸೆಪ್ಟಂಬರ್ 2018 (07:23 IST)
ಮುಂಬೈ : ಇತ್ತೀಚೆಗಷ್ಟೆ ಅಮೇರಿಕಾದ ಸಿಂಗರ್ ನಿಕ್ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡ ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಇದೀಗ ತಾವು ಖಾಯಿಲೆಯೊಂದರಿಂದ ಬಳಲುತ್ತಿರುವುದರ ಬಗ್ಗೆ ಹೇಳಿ ಅಭಿಮಾನಿಗಳಿಗೆ  ಶಾಕ್ ನೀಡಿದ್ದಾರೆ.


ಹೌದು. ನಟಿ ಪ್ರಿಯಾಂಕ ಚೋಪ್ರಾ ಅವರು ಅಸ್ತಮಾ ಖಾಯಿಲೆಯಿಂದ  ಬಳಲುತ್ತಿದ್ದಾರಂತೆ. ಅವರಿಗೆ ಬಾಲ್ಯದಿಂದಲೂ ಈ ಖಾಯಿಲೆ ಕಾಡುತ್ತಿದೆಯಂತೆ. ತನ್ನ ಆಪ್ತರಿಗೆ ಈ ಸಂಗತಿ ಗೊತ್ತು. ಅದನ್ನು ಮುಚ್ಚಿಡುವ ಅಗತ್ಯವಿಲ್ಲವೆಂದು ಪ್ರಿಯಾಂಕ ಹೇಳಿದ್ದಾಳೆ.


ಆದರೆ ಈ ಖಾಯಿಲೆ ವೃತ್ತಿ ಜೀವನದಲ್ಲಿ ಅವರು ಉನ್ನತ ಮಟ್ಟಕ್ಕೇರಲು ಅಡ್ಡಿಯಾಗಲಿಲ್ಲವಂತೆ. ಅದು ಅವರನ್ನ ನಿಯಂತ್ರಿಸುವ ಮೊದಲೇ ಅವರೇ ಅದನ್ನು ನಿಯಂತ್ರಣ ಮಾಡಿರುವುದಾಗಿ  ಹೇಳಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಸರು ಬದಲಾಯಿಸಿಕೊಂಡ ನಟಿ ಮಾನ್ವಿತಾ ಹರೀಶ್