Select Your Language

Notifications

webdunia
webdunia
webdunia
webdunia

ಮುಖದ ಅಂದ ಕೆಡಿಸುವ ಮಚ್ಚೆಗಳನ್ನು ತೆಗೆದುಹಾಕಬೇಕೆ? ಇಲ್ಲಿದೆ ನೋಡಿ ಟಿಪ್ಸ್

ಮುಖದ ಅಂದ ಕೆಡಿಸುವ ಮಚ್ಚೆಗಳನ್ನು ತೆಗೆದುಹಾಕಬೇಕೆ? ಇಲ್ಲಿದೆ ನೋಡಿ ಟಿಪ್ಸ್
ಬೆಂಗಳೂರು , ಬುಧವಾರ, 5 ಸೆಪ್ಟಂಬರ್ 2018 (10:13 IST)
ಬೆಂಗಳೂರು : ಕೆಲವರ ಮುಖದ ಮೇಲೆ ಮಚ್ಚೆಗಳಿರುತ್ತದೆ. ಅದು ಕೆಲವರ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ರೆ ಇನ್ನು ಕೆಲವರ ಮುಖದಲ್ಲಿ ಅದು ಅಸಹ್ಯವಾಗಿ ಕಾಣಿಸುತ್ತದೆ. ಅಂತವರು ಈ ಮಚ್ಚೆಗಳನ್ನು ತೆಗೆದುಹಾಕಲು ಈ ವಿಧಾನಗಳನ್ನು ಅನುಸರಿಸಿ.


*ಹೂಕೋಸಿನ ಜ್ಯೂಸ್‌ ಮಚ್ಚೆಯನ್ನು ತೆಗೆದುಹಾಕುವುದು. ಹೂಕೋಸಿನ ಜ್ಯೂಸ್‌ ತಯಾರಿಸಿ ಪ್ರತಿ ದಿನ ಮಚ್ಚೆ ಮೇಲೆ ಹಚ್ಚಿಕೊಳ್ಳಬೇಕು. ಈ ರೀತಿ ಮಾಡುತ್ತಿದ್ದರೆ ಮಚ್ಚೆ ಅದಾಗಿಯೇ ಕಿತ್ತು ಬರುವುದು.


* ಬೆಳ್ಳುಳ್ಳಿಯ ಪೇಸ್ಟ್‌ ಮಾಡಿಕೊಂಡು ಮಲಗುವ ಮೊದಲು ಮಚ್ಚೆಯ ಮೇಲೆ ಹಚ್ಚಿಕೊಂಡು, ಅದು ಉದುರಿ ಹೋಗದಂತೆ ಬ್ಯಾಂಡೇಜ ಕಟ್ಟಬೇಕು. ಮರುದಿನ ತೆಗೆಯಬೆಕು. ಇದನ್ನು ನಿಯಮಿತವಾಗಿ ಮಾಡುತ್ತಿದ್ದರೆ ಮಚ್ಚೆಯು ಶಾಶ್ವತವಾಗಿ ಅಳಿದು ಹೋಗುವುದು.


* ಆ್ಯಪಲ್‌ ಸಿಡಾರ್‌ ಅಥವಾ ವಿನೇಗರ್‌ ಅನ್ನು ಮಚ್ಚೆಯ ಮೇಲೆ ಹಚ್ಚಿಕೊಂಡು 5-10 ನಿಮಿಷ ಕಾಲ ಹಾಗೆಯೇ ಬಿಡಬೇಕು. ಆನಂತರ ಬಿಸಿ ನೀರಿನಿಂದ ತೊಳೆಯಬೇಕು. ಬಳಿಕ ಮುಖವನ್ನು ಒಣಗಲು ಬಿಡಬೇಕು. ಮಚ್ಚೆಯನ್ನು ಶಾಶ್ವತವಾಗಿ ಅಳಿಸಲು ದಿನದಲ್ಲಿ ಎರಡು ಸಲ ಈ ರೀತಿ ಮಾಡಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಚ್ಚು ಮಿಲನ ಕ್ರಿಯೆ ಮಾಡುವುದರ ಪರಿಣಾಮ ಹೀಗಾಗುತ್ತದೆ ನೋಡಿ!