ದಿನಕ್ಕೊಂದು ರಾಶಿ: ಮಕರ ರಾಶಿಯ ದಂಪತಿ ನಡುವೆ ಕಲಹವೇರ್ಪಡುತ್ತಿದ್ದರೆ ಏನು ಪರಿಹಾರ?

ಶುಕ್ರವಾರ, 11 ಜನವರಿ 2019 (09:02 IST)
ಬೆಂಗಳೂರು: ಮಕರ ರಾಶಿಯ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅದಕ್ಕೆ ಯಾವ ದೋಷ ಕಾರಣ ಮತ್ತು ಅದಕ್ಕಿರುವ ಪರಿಹಾರವೇನು ನೋಡೋಣ.


ಸಾಮಾನ್ಯವಾಗಿ ಮಕರ ರಾಶಿಯ ದಂಪತಿಯಲ್ಲಿ ವೈವಾಹಿಕ ಜೀವನದ ಸುಖ ಕಿತ್ತುಕೊಳ್ಳುವವನು  ಚಂದ್ರ ಗ್ರಹ. ಈ ಗ್ರಹದ ವಕ್ರದೃಷ್ಟಿಯಿಂದ ಮದುವೆಯಾದರೂ ವೈವಾಹಿಕ ಜೀವನದ ಸುಖ ಸಿಗದು.

ಹೀಗಾಗಿ ಚಂದ್ರ ಗ್ರಹನ ವಕ್ರ ಪರಿಣಾಮ ಸರಿಪಡಿಸಿಕೊಂಡರೆ ಈ ರಾಶಿಯವರಲ್ಲಿ ಕಲಹ ಕಡಿಮೆಯಾಗಬಹುದು. ಅದಕ್ಕಾಗಿ ಈ ರಾಶಿಯವರು ಶಿವನ ಆರಾಧನೆ ಮಾಡಬೇಕು ಮತ್ತು ಕೈಗೆ ಬೆಳ್ಳಿಯ ಉಂಗುರ ಧರಿಸಿದರೆ ಶುಭವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING