Select Your Language

Notifications

webdunia
webdunia
webdunia
webdunia

ಇಂದು ಮಾಡುವ ಲಕ್ಷ್ಮೀ ಪೂಜೆ ಫಲ ನೀಡಬೇಕೆಂದರೆ ಈ ಒಂದು ಹೂವನ್ನಿಟ್ಟು ಪೂಜೆ ಮಾಡಿದರೆ ಸಾಕಂತೆ

ಇಂದು ಮಾಡುವ ಲಕ್ಷ್ಮೀ ಪೂಜೆ ಫಲ ನೀಡಬೇಕೆಂದರೆ  ಈ ಒಂದು ಹೂವನ್ನಿಟ್ಟು ಪೂಜೆ ಮಾಡಿದರೆ ಸಾಕಂತೆ
ಬೆಂಗಳೂರು , ಶುಕ್ರವಾರ, 24 ಆಗಸ್ಟ್ 2018 (07:08 IST)
ಬೆಂಗಳೂರು : ಇಂದು ವರಮಹಾಲಕ್ಷ್ಮೀ ಹಬ್ಬ. ಮುತ್ತೈದೆಯರು ತಮ್ಮ ಪತಿಯ ಶ್ರೇಯಸ್ಸಿಗಾಗಿ  ಈ ದಿನ ಲಕ್ಷ್ಮೀ ದೇವಿಯನ್ನು ಪೂಜಿಸಿ ಆರಾಧಿಸುತ್ತಾರೆ. ಇಂದು ಲಕ್ಷ್ಮೀಗೆ ಸುಗಂಧ ದ್ರವ್ಯಗಳನ್ನು , ವಿವಿಧ ಹೂವು ಹಣ್ಣುಗಳನ್ನು, ಅರಶಿನ ಕುಂಕುಮಗಳನ್ನು ಇಟ್ಟು ಪೂಜೆ ಮಾಡುತ್ತಾರೆ. ಆದರೆ ಇಂದು ಮಾಡುವ ಈ ಲಕ್ಷ್ಮೀ ಪೂಜೆ ಫಲ ನೀಡಬೇಕೆಂದರೆ  ಈ ಒಂದು ಹೂವನ್ನಿಟ್ಟು ಪೂಜೆ ಮಾಡಬೇಕಂತೆ.


ಹೌದು. ಲಕ್ಷ್ಮೀ ಪೂಜೆಯಲ್ಲಿ ಯಾವುದೇ ವಸ್ತು ಬಳಸದಿದ್ದರೂ  ಲಕ್ಷ್ಮೀ ದೇವಿಗೆ ಪ್ರಿಯವಾದ ಒಂದೇ ಒಂದು ಕಮಲದ ಹೂವನ್ನು ತಂದು ಲಕ್ಷ್ಮೀ ದೇವಿಗೆ ಇಟ್ಟು ಪೂಜಿಸಿದರೆ ಸಾಕು ಆ ಲಕ್ಷ್ಮೀ ಸದಾ ನಿಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ ಎಂದು ಪಂಡಿತರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವರಮಹಾಲಕ್ಷ್ಮೀ ಹಬ್ಬಕ್ಕೆ ಮುತ್ತೈದೆಯರಿಗೆ ನೀಡುವ ತಾಂಬೂಲದಲ್ಲಿ ಈ ವಸ್ತುಗಳು ಇರಲೇಬೇಕಂತೆ