Select Your Language

Notifications

webdunia
webdunia
webdunia
webdunia

ಸಂಕ್ರಾಂತಿಯಂದು ಈ ಕೆಲಸ ಮಾಡಿದರೆ ಜನ್ಮ ಜನ್ಮದಲ್ಲೂ ಪುಣ್ಯ ಲಭಿಸುತ್ತದೆಯಂತೆ

ಸಂಕ್ರಾಂತಿಯಂದು ಈ ಕೆಲಸ ಮಾಡಿದರೆ ಜನ್ಮ ಜನ್ಮದಲ್ಲೂ ಪುಣ್ಯ ಲಭಿಸುತ್ತದೆಯಂತೆ
ಬೆಂಗಳೂರು , ಸೋಮವಾರ, 14 ಜನವರಿ 2019 (07:33 IST)
ಬೆಂಗಳೂರು : ಸೂರ್ಯನು ಧನಸ್ಸು ರಾಶಿಯಿಂದ  ಮಕರ ರಾಶಿಗೆ ಸೇರುವ ಶುಭ ಸಮಯವನ್ನು ಮಕರ ಸಂಕ್ರಾಂತಿ ಎಂದು ಕರೆಯುತ್ತಾರೆ. ಹಿಂದೂ ಸಂಪ್ರದಾಯದಲ್ಲಿ ಎಲ್ಲಾ ಹಬ್ಬವನ್ನು ಚಾಂದ್ರಾಮಾನ ಮಾಸದ ಪ್ರಕಾರವೇ ಆಚರಿಸಲಾಗುತ್ತದೆ. ಆದರೆ ಮಕರ ಸಂಕ್ರಾಂತಿ ಮಾತ್ರ ಸೌರಮಾನ ಮಾಸದ ಪ್ರಕಾರ ಆಚರಿಸುವ ಏಕೈಕ ಹಬ್ಬ.


ಈ ಪುಣ್ಯ ದಿವಸದಂದು ನದಿ ಸ್ನಾನ, ದೇವತೆಗಳ ಆರಾಧನೆ, ಪಿತೃಗಳಿಗೆ ತರ್ಪಣ, ಉಪವಾಸ, ಹೋಮ, ಜಪ, ದಾನಗಳಿಗೆ ತುಂಬ ಒಳ್ಳೆಯ ಸಮಯ. ಈ ಪುಣ್ಯ ದಿನದಂದು ನಾವು ಮಾಡಿದ ದಾನ ಧರ್ಮಗಳು, ಪುಣ್ಯ ಕಾರ್ಯಗಳು ಜನ್ಮ ಜನ್ಮದಲ್ಲೂ ನಮಗೆ ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ ಎಂದು ಪುರಾಣಗಳು ಹೇಳುತ್ತವೆ. ಈ ದಿನ ತಿಲದಾನ, ತಿಲಹೋಮ, ತಿಲಪದಾರ್ಥಕ್ಕೆ ವಿಶೇಷ ಸ್ಥಾನವಿದೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?